We all know that Kiccha sudeep the best actor in sandalwood is a perfect family man. His love for his daughter and wife is beyond words. That is why he has also named <br />his house after his daughter and wife. <br /> <br />ಸ್ಯಾಂಡಲ್ವುಡ್ ನಟ ಕಿಚ್ಚ ಪಕ್ಕ ಫ್ಯಾಮಿಲಿ ಮ್ಯಾನ್ ಅನ್ನೋದು ಎಲ್ಲರಿಗು ಗೂಟಿರೋ ವಿಚಾರ . ಸುದೀಪ್ ಗೆ ಮಗಳು ಸಾನ್ವಿ ಹೆಂಡತಿ ಪ್ರಿಯ ಅಂದ್ರೆ ಇನ್ನಿಲ್ಲದ ಪ್ರೀತಿ ..ಅದೇ ಕಾರಣಕ್ಕೆ ಸುದೀಪ್ ತಮ್ಮ ಮನೆಗೆ ಮಗಳು , ಹೆಂಡತಿ ಹಾಗೂ ತಮ್ಮ ಹೆಸರನ್ನ ಸೇರಿಸಿ ಇಟ್ಟಿದ್ದಾರೆ